• ಲೋಕಸಭಾ ಚುನಾವಣೆ 2024
  • Photogallery
  • kannada News
  • National Safety Day Special On March 4th

ರಾಷ್ಟ್ರೀಯ ಸುರಕ್ಷಾ ದಿನ

ಸುರಕ್ಷೆ ಅಥವಾ ಸೇಫ್ಟಿ ಎಂಬುದು ಎಲ್ಲರಿಗೂ ಅಗತ್ಯ ನಾವು ಸುರಕ್ಷಿತವಾಗಿದ್ದರೆ ಮಾತ್ರ ನಮ್ಮ ದೈನಂದಿನ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ....

two wheeler

ಸುರಕ್ಷೆ ಅಥವಾ ಸೇಫ್ಟಿ ಎಂಬುದು ಎಲ್ಲರಿಗೂ ಅಗತ್ಯ. ನಾವು ಸುರಕ್ಷಿತವಾಗಿದ್ದರೆ ಮಾತ್ರ ನಮ್ಮ ದೈನಂದಿನ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಸುರಕ್ಷೆ ಎಂಬ ಪದವೇ ನಮಗೆ ಒಂದು ರೀತಿಯ ಭದ್ರತೆಯ ಭಾವನೆಯನ್ನು ಉಂಟು ಮಾಡುತ್ತದೆ. ಅದು ಸಣ್ಣ ಮಕ್ಕಳಾಗಿರಲಿ ಅಥವಾ ದೊಡ್ಡವರಾಗಿರಲಿ ಎಲ್ಲರೂ ಸುರಕ್ಷಾ ವಲಯದಲ್ಲಿ ಇದ್ದರೇನೆ ಎಲ್ಲರಿಗೂ ಕ್ಷೇಮ. ಇಲ್ಲವಾದರೆ ನಾನಾ ವ್ಯಾಕುಲತೆಗಳು ತಪ್ಪಿದ್ದಲ್ಲ. ಆದರೆ ನಾವೆಷ್ಟೇ ಸುರಕ್ಷಾ ಕ್ರಮಗಳನ್ನು ಕೈಗೊಂಡರೂ ನಿತ್ಯ ಬದುಕಿನಲ್ಲಿ ಒಂದಲ್ಲ ಒಂದು ರೀತಿಯ ಅವಘಡಗಳನ್ನು ಎದುರಿಸಬೇಕಾಗುತ್ತದೆ. ಅದು ಅಪಘಾತವಾಗಿರಬಹುದು, ಅಗ್ನಿ ಆಕಸ್ಮಿಕ, ಜಲ ಸಮಾಧಿ ಇತ್ಯಾದಿಗಳು ಒಮ್ಮೊಮ್ಮೆ ಹೇಳಕೇಳದೆ ಬಂದು ಮನುಷ್ಯರ ಬದುಕನ್ನು ದುಸ್ತರಗೊಳಿಸುತ್ತವೆ. ಭಾರತದಲ್ಲಿ ಜನರಿಗೆ ಇಂಥ ಸುರಕ್ಷಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಸಂಸ್ಥೆಯೊಂದಿದೆ. ಅದುವೇ ನ್ಯಾಷನಲ್‌ ಸೇಫ್ಟಿ ಕೌನ್ಸಿಲ್‌. ಸರ್ಕಾರೇತರ ಸಂಸ್ಥೆಯಾಗಿರುವ ಇದು ಪ್ರತಿವರ್ಷವೂ ಮಾರ್ಚ್‌ 4 ಅನ್ನು ರಾಷ್ಟ್ರೀಯ ಸುರಕ್ಷಾ ದಿನವನ್ನಾಗಿ ಆಚರಿಸುತ್ತದೆ. ಹಲವಾರು ಅವಘಡಗಳಿಂದಾಗುವ ಜೀವ ನಷ್ಟವನ್ನು ಸಾಧ್ಯವಾದಷ್ಟು ಪ್ರಮಾಣದಲ್ಲಿ ತಡೆಯಬೇಕು ಮತ್ತು ಯಾವುದೇ ಅವಘಡಗಳು ಸಂಭವಿಸದಂತೆ ಜನರಿಗೆ ಸುರಕ್ಷಾ ಕ್ರಮಗಳ ಬಗ್ಗೆ ತಿಳಿ ಹೇಳಬೇಕು ಎಂಬ ಉದ್ದೇಶವನ್ನು ಈ ರಾಷ್ಟ್ರೀಯ ಸುರಕ್ಷಾ ದಿನವು ಹೊಂದಿದೆ. ಈ ದಿನದಂದು ಜನರಿಗೆ ಸುರಕ್ಷ ತೆಯ ಬಗ್ಗೆ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಓದಲೇ ಬೇಕಾದ ಸುದ್ದಿ

ಬೆಂಗಳೂರಿನ ಕೆರೆಗಳಲ್ಲಿ ಮತ್ತೆ ಜಲವೈಭವ - ಬಿಬಿಎಂಪಿಯ ಕ್ಲೈಮ್ಯಾಟ್ ಆ್ಯಕ್ಷನ್ ಪ್ಲ್ಯಾನ್ ನ ಫಲವಿದು!

ಮುಂದಿನ ಲೇಖನ

ಔಷಧೀಯ ಸಸ್ಯಗಳನ್ನು ಬೆಳೆಸಿ

WriteATopic.com

Slogans on Safety

ಸುರಕ್ಷತೆಯ ಕುರಿತು ಘೋಷಣೆಗಳು ಕನ್ನಡದಲ್ಲಿ | Slogans on Safety In Kannada

ಸುರಕ್ಷತೆಯ ಕುರಿತು ಘೋಷಣೆಗಳು ಕನ್ನಡದಲ್ಲಿ | Slogans on Safety In Kannada - 1200 ಪದಗಳಲ್ಲಿ

ಆರೋಗ್ಯಕರ, ಸಂತೋಷ ಮತ್ತು ಶಾಂತಿಯುತ ಜೀವನವನ್ನು ನಡೆಸಲು ಸುರಕ್ಷತೆಯು ನಮಗೆಲ್ಲರಿಗೂ ಮುಖ್ಯವಾದ ವಿಷಯವಾಗಿದೆ. ನಾವು ಮನೆ, ಕಛೇರಿ, ಸಾರ್ವಜನಿಕ ಸ್ಥಳಗಳು ಇತ್ಯಾದಿಯಲ್ಲಿದ್ದರೂ ನಮ್ಮ ಆರೋಗ್ಯದ ಬಗ್ಗೆ ನಾವು ಯಾವಾಗಲೂ ಜಾಗೃತರಾಗಿರಬೇಕು. ಸುರಕ್ಷತೆಯ ಬಗ್ಗೆ ಸ್ವಲ್ಪ ನಿರ್ಲಕ್ಷ್ಯವು ಗಾಯ, ಸೋಂಕು, ಅಪಘಾತ, ರೋಗ, ಮತ್ತು ಸಾವಿನಂತಹ ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ನಷ್ಟ ಮತ್ತು ಸಂಕಟದ ಮಟ್ಟವನ್ನು ನಾವು ಅಳೆಯಲು ಸಾಧ್ಯವಿಲ್ಲ ಆದರೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ನಾವು ಸುರಕ್ಷಿತವಾಗಿರಬಹುದು.

ಸುರಕ್ಷತೆಯ ಕುರಿತು ಕೆಲವು ಪರಿಣಾಮಕಾರಿ ಮತ್ತು ಗಮನ ಸೆಳೆಯುವ ಘೋಷಣೆಗಳನ್ನು ನಾವು ಇಲ್ಲಿ ಒದಗಿಸಿದ್ದೇವೆ, ಅದನ್ನು ನೀವು ಸುರಕ್ಷಿತವಾಗಿ ಬದುಕಲು ಮತ್ತು ಪ್ರಯೋಜನವನ್ನು ಪಡೆಯಲು ಜನರನ್ನು ಪ್ರೋತ್ಸಾಹಿಸಲು ಬಳಸಬಹುದು. ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಜನರನ್ನು ಪ್ರೇರೇಪಿಸಲು ಈವೆಂಟ್ ಅಥವಾ ಪ್ರಚಾರದ ಆಚರಣೆಯ ಸಮಯದಲ್ಲಿ ಕೆಳಗಿನ ಸುರಕ್ಷತಾ ಘೋಷಣೆಗಳನ್ನು ಬಳಸಬಹುದು.

ಸುರಕ್ಷತಾ ನಿಯಮಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ನೀವು ಯಾವುದೇ ಸುರಕ್ಷತಾ ಘೋಷಣೆಯನ್ನು ಆಯ್ಕೆ ಮಾಡಬಹುದು.

ಸುರಕ್ಷತಾ ಘೋಷಣೆಗಳು

ಜಾಗರೂಕರಾಗಿರಿ, ಸುರಕ್ಷಿತವಾಗಿರಿ.

ಸುರಕ್ಷಿತವಾಗಿರಲು ಜಾಗರೂಕರಾಗಿರಿ.

ನೀವು ಸುರಕ್ಷಿತವಾಗಿರಲು ಬಯಸಿದರೆ ಅಸಡ್ಡೆ ಮಾಡಬೇಡಿ.

ಧನಾತ್ಮಕವಾಗಿ ಯೋಚಿಸಿ, ಆರೋಗ್ಯಕರವಾಗಿ ತಿನ್ನಿರಿ ಮತ್ತು ಸುರಕ್ಷಿತವಾಗಿರಲು ಸಂತೋಷದಿಂದ ಬದುಕು.

ಸುರಕ್ಷತಾ ನಿಯಮಗಳನ್ನು ಮುರಿಯಬೇಡಿ ಏಕೆಂದರೆ ಅದು ನಿಮ್ಮ ಉಸಿರಾಟವನ್ನು ಶಾಶ್ವತವಾಗಿ ಮುರಿಯಬಹುದು.

ಸುರಕ್ಷತೆ ಅತ್ಯಂತ ಮುಖ್ಯವಾಗಿದೆ, ಅದಕ್ಕೆ ಮೊದಲ ಆದ್ಯತೆ ನೀಡಿ.

ಸುರಕ್ಷತೆಯು ಜೀವನಕ್ಕೆ ಸಂತೋಷವನ್ನು ತರುತ್ತದೆ! ಸುರಕ್ಷತಾ ನಿಯಮಗಳನ್ನು ಅನುಸರಿಸಿ.

ಸುರಕ್ಷತೆಯು ತುಂಬಾ ಭಾರವಲ್ಲ, ನಾವು ಅದನ್ನು ಶಾಶ್ವತವಾಗಿ ಇರಿಸಬಹುದು.

ಸುರಕ್ಷಿತವಾಗಿರಿ, ಸಂತೋಷವಾಗಿರಿ.

ಸಂತೋಷವಾಗಿರಲು ಸುರಕ್ಷಿತವಾಗಿರಿ.

ಸುರಕ್ಷತೆಯು ನಿಮ್ಮನ್ನು ಯಾವಾಗಲೂ ಸಂತೋಷವಾಗಿರಿಸುತ್ತದೆ.

ಆರೋಗ್ಯಕರ ಮತ್ತು ಸಂತೋಷದ ಜೀವನಕ್ಕೆ ಸುರಕ್ಷತೆಯೇ ಎಲ್ಲವೂ.

ನಾವು ಸುರಕ್ಷಿತವಾಗಿ ಬದುಕಬೇಕು!

ಸುರಕ್ಷತೆ ನಂ.1 ಆದ್ಯತೆಯಾಗಿರಬೇಕು.

You might also like:

  • Slogans on Save Environment
  • Easy Slogans on Safety
  • Slogan (Slogan) on Republic Day 2022
  • Slogan on Friendship (Slogan)

ಸುರಕ್ಷತೆಯು ಅಪಘಾತಗಳನ್ನು ದೂರವಿಡುತ್ತದೆ.

ಸುರಕ್ಷತೆಯು ಸಂತೋಷಕ್ಕೆ ಪ್ರಮುಖವಾಗಿದೆ.

ಸುರಕ್ಷತೆಯು ನಾವು ಯಾವಾಗಲೂ ತೆಗೆದುಕೊಳ್ಳಬೇಕಾದ ಆಯ್ಕೆಯಾಗಿದೆ.

ಸುರಕ್ಷತಾ ಕನ್ನಡಕವು ಸೂರ್ಯನ ಬೆಳಕಿನಿಂದ ಕಣ್ಣುಗಳನ್ನು ಉಳಿಸುತ್ತದೆ.

ಸುರಕ್ಷತಾ ನಿಯಮಗಳು ಸುರಕ್ಷಿತವಾಗಿರಲು ಉತ್ತಮ ಸಾಧನಗಳಾಗಿವೆ.

ಹಾನಿಯಾಗದಂತೆ ಎಚ್ಚರವಾಗಿರಿ.

ಅಪಾಯಗಳು ಅಪಾಯಕಾರಿ, ಆದ್ದರಿಂದ ಸುರಕ್ಷಿತವಾಗಿರಿ!

ಸುರಕ್ಷತೆಯು ನಮ್ಮನ್ನು ಗಾಯದಿಂದ ರಕ್ಷಿಸುತ್ತದೆ.

ಸುರಕ್ಷತೆಯನ್ನು ಶಾಶ್ವತವಾಗಿ ನಿಮ್ಮ ಸ್ನೇಹಿತನನ್ನಾಗಿ ಮಾಡಿಕೊಳ್ಳಿ.

ಸುರಕ್ಷತೆಯು ಶಕ್ತಿಯಾಗಿದ್ದು ಅದು ಜೀವಿತಾವಧಿಯನ್ನು ಸುಧಾರಿಸುತ್ತದೆ.

ಯಾವಾಗಲೂ ಅಭ್ಯಾಸ ಮಾಡಿ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸಿ.

ಸುರಕ್ಷತೆಗೆ ವಿನಮ್ರರಾಗಿರಿ ಏಕೆಂದರೆ ಅದು ಅಪಘಾತಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಸುರಕ್ಷತೆಯು ನಿಮ್ಮಿಂದ ಪ್ರಾರಂಭವಾಗುತ್ತದೆ, ಆದ್ದರಿಂದ ಮೊದಲಿಗರಾಗಿರಿ ಮತ್ತು ಇತರರನ್ನು ಪ್ರೇರೇಪಿಸಿ.

ನಿಮ್ಮ ಜೀವನದಲ್ಲಿ ಸರಿಯಾದ ಕೆಲಸಗಳನ್ನು ಮಾಡಲು ಸುರಕ್ಷತಾ ಕ್ರಮಗಳನ್ನು ಅನುಸರಿಸಿ.

ನಿಮ್ಮ ಸುರಕ್ಷತೆಗೆ ನೀವು ಜವಾಬ್ದಾರರು, ಆದ್ದರಿಂದ ಇತರರನ್ನು ದೂಷಿಸಬೇಡಿ.

ಜೀವನದಲ್ಲಿ ಚಿಕ್ಕದಾದ ಮಾರ್ಗದ ಬದಲು ಯಾವಾಗಲೂ ಸುರಕ್ಷಿತವಾದ ದೀರ್ಘ ಮಾರ್ಗವನ್ನು ತೆಗೆದುಕೊಳ್ಳಿ.

ಜೀವನದಲ್ಲಿ ಯಾವುದೇ ನೋವು ಸಂಭವಿಸದಂತೆ ಸುರಕ್ಷತಾ ನಿಯಮಗಳನ್ನು ತಿಳಿದುಕೊಳ್ಳಿ.

ಸುರಕ್ಷತೆಯು ನಿಮ್ಮ ಕುಟುಂಬಕ್ಕೆ ನೀವು ನೀಡಬಹುದಾದ ಅತ್ಯುತ್ತಮ ಕೊಡುಗೆಯಾಗಿದೆ.

  • Slogans on India
  • Slogans Of Mahatma Gandhi
  • Slogans on AIDS and World AIDS Day
  • Slogans on Air Pollution

ನೀವು ಸುರಕ್ಷಿತವಾಗಿರಲು ಸುರಕ್ಷತೆಯು ಉತ್ತಮ ಮಾರ್ಗವಾಗಿದೆ.

ಮೂರ್ಖರಾಗಬೇಡಿ, ಸುರಕ್ಷತಾ ಸಾಧನವನ್ನು ಬಳಸಿ.

ನಾಳೆ ಬದುಕಲು ಇಂದು ಸುರಕ್ಷಿತವಾಗಿರಿ.

ರೋಗಗಳಿಂದ ಸುರಕ್ಷಿತವಾಗಿರಲು ಶುದ್ಧ ತಂತ್ರಗಳನ್ನು ಅನುಸರಿಸಿ.

ನಿತ್ಯಹರಿದ್ವರ್ಣವಾಗಿರಲು ಸ್ವಚ್ಛವಾಗಿರಿ.

ನೀವು ನಿಜವಾಗಿಯೂ ಸಂಪತ್ತನ್ನು ಗಳಿಸಲು ಬಯಸಿದರೆ ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಗಮನ ಕೊಡಿ.

ಸಕಾರಾತ್ಮಕ ಚಿಂತನೆಯು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಉತ್ತಮ ಆರೋಗ್ಯವು ನೀವು ಗಳಿಸುವ ದೊಡ್ಡ ಸಂಪತ್ತು.

ನಿಮ್ಮ ಕಾಲ್ಬೆರಳುಗಳನ್ನು ಉಳಿಸಲು ಸುರಕ್ಷತಾ ಬೂಟುಗಳನ್ನು ಧರಿಸಿ.

ಕುರುಡರಾಗಬೇಡಿ, ಸುರಕ್ಷತೆಯ ಮನಸ್ಸನ್ನು ಹೊಂದಿರಿ.

ಶ್ವಾಸಕೋಶವನ್ನು ಸುರಕ್ಷಿತವಾಗಿರಿಸಲು ಸ್ವಚ್ಛವಾಗಿ ಉಸಿರಾಡಿ.

ಸುರಕ್ಷತೆ ನಮಗೆ ಬಹಳಷ್ಟು ಅರ್ಥವಾಗಿದೆ, ಸುರಕ್ಷಿತವಾಗಿರಿ!

ಸುರಕ್ಷತೆ ಇಲ್ಲದಿದ್ದರೆ ಒಂದೇ ನಿಮಿಷವೂ ಯಾರೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ.

ಸಂಬಂಧಿಸಿದ ಮಾಹಿತಿ:

ರಾಷ್ಟ್ರೀಯ ಸುರಕ್ಷತಾ ದಿನ

ರಸ್ತೆ ಸುರಕ್ಷತಾ ಸಪ್ತಾಹ

ರಸ್ತೆ ಸುರಕ್ಷತೆಯ ಕುರಿತು ಪ್ರಬಂಧ

ರಸ್ತೆ ಸುರಕ್ಷತೆ ಕುರಿತು ಘೋಷಣೆಗಳು

  • Slogan (Slogan) on Beti Bachao Beti Padhao
  • Slogans on Beti Bachao Beti Padhao
  • Slogan (Slogan) on Blood Donation
  • Slogans on Blood Donation

ಸುರಕ್ಷತೆಯ ಕುರಿತು ಘೋಷಣೆಗಳು ಕನ್ನಡದಲ್ಲಿ | Slogans on Safety In Kannada

# Trending Searches

  • ತಾಜಾ ಸುದ್ದಿ
  • ಬೆಂಗಳೂರು ಗ್ರಾಮಾಂತರ
  • ಬೀದರ್​
  • ಚಿಕ್ಕಬಳ್ಳಾಪುರ
  • ಚಿಕ್ಕಮಗಳೂರು
  • ದಕ್ಷಿಣ ಕನ್ನಡ
  • ಉತ್ತರ ಕನ್ನಡ
  • ಸ್ಯಾಂಡಲ್​ವುಡ್
  • ಸಿನಿ ವಿಮರ್ಶೆ
  • ಇತರೇ ಕ್ರೀಡೆ
  • ಚುನಾವಣೆ 2024
  • ಫೋಟೋ ಗ್ಯಾಲರಿ
  • ವೈರಲ್​
  • ಆಟೋಮೊಬೈಲ್​
  • ಷೇರು ಮಾರುಕಟ್ಟೆ
  • Kannada News Latest news National Safety Day 2021: ರಾಷ್ಟ್ರೀಯ ಸುರಕ್ಷತಾ ದಿನ; ವಾಹನ ಚಾಲನೆ ಮಾಡುವಾಗ ಮರೆಯದೇ ರಸ್ತೆ ನಿಯಮ ಪಾಲಿಸಿ

National Safety Day 2021: ರಾಷ್ಟ್ರೀಯ ಸುರಕ್ಷತಾ ದಿನ; ವಾಹನ ಚಾಲನೆ ಮಾಡುವಾಗ ಮರೆಯದೇ ರಸ್ತೆ ನಿಯಮ ಪಾಲಿಸಿ

National safety day 2021: ಹೆದ್ದಾರಿಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ಸಂಕ್ಷಿಪ್ತವಾಗಿ ನೋಡೋಣ...

National Safety Day 2021: ರಾಷ್ಟ್ರೀಯ ಸುರಕ್ಷತಾ ದಿನ; ವಾಹನ ಚಾಲನೆ ಮಾಡುವಾಗ ಮರೆಯದೇ ರಸ್ತೆ ನಿಯಮ ಪಾಲಿಸಿ

Updated on: Mar 04, 2021 | 11:39 AM

ಇಂದಿನಿಂದ ವಿಶಿಷ್ಟ ಅಭಿಯಾನವೊಂದು ದೇಶದಾದ್ಯಂತ ಆರಂಭವಾಗಲಿದೆ. ಏನಿದು ಎಂದಿರಾ? ಇಂದಿನಿಂದ ಮುಂದಿನ ಒಂದು ವಾರಗಳ ಕಾಲ ‘ರಾಷ್ಟ್ರೀಯ ಸುರಕ್ಷತಾ ಸಪ್ತಾಹ’ ಎಂಬ ಅಭಿಯಾನವೊಂದನ್ನು ಆಚರಿಸಲಾಗುತ್ತದೆ. ಈ ಅಭಿಯಾನದ ಆರಂಭದ ದಿನವಾದ ಇಂದು (ಮಾರ್ಚ್ 4) ನ್ನು ರಾಷ್ಟ್ರೀಯ ಸುರಕ್ಷತಾ ದಿನವೆಂದು (National Safety Day 2021) ಕರೆಯಲಾಗುತ್ತದೆ. ದೇಶದ ವಿವಿಧ ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುತ್ತವೆ. ಸಾರ್ವಜನಿಕರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸುತ್ತವೆ.

1972ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಸುರಕ್ಷತಾ ಕೌನ್ಸಿಲ್ ಎಂಬ ಸಂಸ್ಥೆಯನ್ನು ಸ್ಥಾಪಿಸಿತು. ವಿವಿಧ ವಲಯಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕ ಸುರಕ್ಷತೆ, ಆರೋಗ್ಯ ಮತ್ತು ಪರಿಸರವನ್ನು ಸುರಕ್ಷಿತವಾಗಿ ಇರಿಸುವ ಉದ್ದೇಶದೊಂದಿಗೆ ಈ ಸಂಸ್ಥೆ ಶ್ರಮಿಸುತ್ತದೆ. ಅಂದಿನಿಂದ ಪ್ರತಿ ವರ್ಷದ ಮಾರ್ಚ್ 4ರಂದು ರಾಷ್ಟ್ರೀಯ ಸುರಕ್ಷಾ ದಿನವೆಂದು ಆಚರಿಸಲಾಗುತ್ತದೆ. ಈ ವರ್ಷದ ರಾಷ್ಟ್ರೀಯ ಸುರಕ್ಷತಾ ಅಭಿಯಾನದ ಥೀಮ್ ‘ರಸ್ತೆ ಅಪಘಾತ’.

ರಾಷ್ಟ್ರೀಯ ಅಪರಾಧ ವಿಭಾಗದ ಅಂಕಿಅಂಶಗಳ ಪ್ರಕಾರ 2019ರಲ್ಲೊಂದೇ 4,67,171 ರಸ್ತೆ ಅಪಘಾತಗಳು ಸಂಭವಿಸಿವೆ. ದೇಶದಲ್ಲಿ ಪ್ರತಿದಿನವೂ ಘಟಿಸುತ್ತಲೇ ಇರುವ ರಸ್ತೆ ಅಪಘಾತಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಎನ್​ಜಿಒಗಳು ಸಂಘ ಸಂಸ್ಥೆಗಳು ಆಯೋಜಿಸಲಿವೆ. ವಾಹನ ಪ್ರಯಾಣ ಮಾಡುವಾಗ ಸವಾರರ ಸುರಕ್ಷತೆಗೆ ಹೆಚ್ಚು ಮಹತ್ವ ನೀಡುವಂತೆ ಮನೋ ಜಾಗೃತಿ ಮೂಡಿಸುವಲ್ಲಿ ಈ ಅಭಿಯಾನ ನೆರವಾಗಲಿದೆ.

ಹಾಗಾದರೆ, ಹೆದ್ದಾರಿಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ಸಂಕ್ಷಿಪ್ತವಾಗಿ ನೋಡೋಣ..

ರಸ್ತೆ ನಿಯಮಗಳನ್ನು ಪಾಲಿಸಿ ಸರ್ಕಾರ ಸಾರ್ವತ್ರಿಕವಾಗಿ ಒಂದು ನಿಯಮವನ್ನು ಜಾರಿಗೊಳಿಸಿರುತ್ತದೆ. ಅವುಗಳನ್ನು ಪಾಲಿಸುವುದರಿಂದ ಎಲ್ಲರಿಗೂ ಕ್ಷೇಮ. ವಾಹನ ಸವಾರ, ಪಾದಚಾರಿ, ಮತ್ತು ರಸ್ತೆಗಳ ಅಕ್ಕಪಕ್ಕದಲ್ಲಿ ಓಡಾಡುವ ಪ್ರಾಣಿಗಳೂ ಸಹ ಸುರಕ್ಷಿತವಾಗಿರಬಹುದು.

1). ವಾಹನಗಳನ್ನು ರಸ್ತೆಯ ಎಡಭಾಗದಲ್ಲೇ ಚಲಾಯಿಸಿ, ಅಪ್ಪಿತಪ್ಪಿಯೂ ನಿಯಮ ಉಲ್ಲಂಘನೆ ಮಾಡಬೇಡಿ. ನಿಯಮ ಉಲ್ಲಂಘನೆಯಿಂದ ಎದುರು ಬದಿಯಿಂದ ಬರುತ್ತಿರುವ ಸವಾರರೂ ಕಸಿವಿಸಿಗೊಳ್ಳಬಹುದು.

2). ಪಾದಚಾರಿಗಳು ಸಹ ರಸ್ತೆಯ ಬಲಭಾಗದಲ್ಲೇ ಸಂಚರಿಸಿ. 3). ರಸ್ತೆ ಕ್ರಾಸ್ ಮಾಡುವಾಗ ಸಿಗ್ನಲ್, ಹಾರ್ನ್ ಮುಂತಾದವುಗಳನ್ನು ಬಳಸಿ.

4). ಹೆಲ್ಮೆಟ್ ಮತ್ತು ಸೀಟ್​ಬೆಲ್ಟ್​ಗಳನ್ನು ಪ್ರತಿಬಾರಿಯೂ ಕಡ್ಡಾಯವಾಗಿ ಬಳಸಿ.

5). ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ.

6). ವಾಹನ ಚಾಲನೆ ಮಾಡುವಾಗ ಫೋನ್​ನಲ್ಲಿ ಮಾತನಾಡುವುದು, ಮೊಬೈಲ್ ಫೋನ್ ಬಳಕೆ ಮಾಡಲೇಬೇಡಿ. ಅನಿವಾರ್ಯವಾಗಿ ಮೊಬೈಲ್ ಬಳಸಬೇಕಿದ್ದಲ್ಲಿ ವಾಹನವನ್ನು ರಸ್ತೆ ಪಕ್ಕ ನಿಲ್ಲಿಸಿಕೊಂಡೇ ಬಳಸಿ.

7). ರಸ್ತೆ ದಾಟುವಾಗ ಝೀಬ್ರಾ ಕ್ರಾಸಿಂಗ್ ಮೇಲಿಂದಲೇ ದಾಟಿ.

8). ಅನಾರೋಗ್ಯ ಇರುವಾಗ ವಾಹನ ಚಾಲನೆ ಮಾಡಬೇಡಿ.

9). ದನ-ಕರು, ನಾಯಿ ಮುಂತಾದ ಪ್ರಾಣಿಗಳು ರಸ್ತೆಗೆ ಅಡ್ಡವಾಗಿ ಬರಬಹುದು. ಲಕ್ಷ್ಯ ವಹಿಸಿ ವಾಹನ ಚಾಲನೆ ಮಾಡಿ

ರಸ್ತೆ ಸುರಕ್ಷತಾ ನಿಯಮಗಳ ಪಾಲನೆಯಿಂದ ಯಾವುದೇ ಅಪಾಯಕ್ಕೆ ಆಹ್ವಾನ ನೀಡದಂತೆ ವಾಹನ ಚಾಲನೆ ಮಾಡಬಹುದು. ಅಲ್ಲದೆ, ನಿಯಮಗಳ ಪಾಲನೆ ಪಾದಚಾರಿಗಳ ಆರೋಗ್ಯಕ್ಕೆ ಕ್ಷೇಮಕರ. ನಿರ್ದಿಷ್ಟಪಡಿಸಿದ ನಿಯಮಗಳನ್ನು ಎಲ್ಲರೂ ಪಾಲಿಸುವುದರಿಂದ ಯಾರಿಗೂ ಹಾನಿಯಿಲ್ಲ. ಮನೆಯಿಂದ ಹೊರಟ ಹಾಗೇ ಮನೆಗೆ ಮರಳಬೇಕು ಎಂಬ ಇಚ್ಛೆ ಎಲ್ಲರಿಗೂ ಇರುತ್ತದೆ ಅಲ್ಲವೇ, ಈ ಕಾರಣಕ್ಕಾದರೂ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ.

ಇದನ್ನೂ ಓದಿ:  ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿಯ ಮನೆಗೇ ತೆರಳಿ ಆತ್ಮವಿಶ್ವಾಸ ಹೆಚ್ಚಿಸಿದ ಸಚಿವ ಸುರೇಶ್ ಕುಮಾರ್

ದತ್ತಾಂಶ ಸುರಕ್ಷತಾ ಕಾನೂನು ರೂಪಿಸುತ್ತೇವೆ: ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್

Published On - 11:33 am, Thu, 4 March 21

ಶಿಡ್ಲಘಟ್ಟದಲ್ಲಿ ಜಮೀನು ವಿವಾದ: ನೀರಾವರಿ ಪೈಪುಗಳ ಪೀಸ್ ಪೀಸ್​ ಮಾಡಿಬಿಟ್ಟರು

VIDEO

  1. MAKAR SANKRANTI SPEECH IN KANNADA

  2. republic Day in Kannada

  3. ಮಳೆಗಾಲ

  4. ಸ್ವಾತಂತ್ರ್ಯ ದಿನಾಚರಣೆ ಪ್ರಬಂಧ

  5. ಭಾರತದ ಸ್ವಾತಂತ್ರ್ಯ ದಿನಾಚರಣೆ

  6. essay safety company

COMMENTS

  1. National Safety Day,ರಾಷ್ಟ್ರೀಯ ಸುರಕ್ಷಾ ದಿನ

    ಮ್ಯೂಚುವಲ್ ಫಂಡ್‌ಗಳಲ್ಲಿ ಅಪಾಯಗಳನ್ನು ನಿರ್ವಹಿಸುವುದು ಹೇಗೆ

  2. ಸುರಕ್ಷತೆಯ ಕುರಿತು ಘೋಷಣೆಗಳು ಕನ್ನಡದಲ್ಲಿ

    ಸುರಕ್ಷತೆಯ ಕುರಿತು ಘೋಷಣೆಗಳು ಕನ್ನಡದಲ್ಲಿ | Slogans on Safety In Kannada - 1200 ಪದಗಳಲ್ಲಿ. ಆರೋಗ್ಯಕರ, ಸಂತೋಷ ಮತ್ತು ಶಾಂತಿಯುತ ಜೀವನವನ್ನು ನಡೆಸಲು ಸುರಕ್ಷತೆಯು ...

  3. National Safety Day 2021 ...

    National Safety Day 2021: ಹೆದ್ದಾರಿಗಳಲ್ಲಿ ಸುರಕ್ಷಿತವಾಗಿ ಪ್ರಯಾಣಿಸಲು ಯಾವ ...